ಬರ್ಲಿನ್ ಕನ್ನಡ ಶಾಲೆ
ಹಿನ್ನೆಲೆ ಮತ್ತು ಉದ್ದೇಶ
-
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ.ಎಸ್. ನಾಗಾಭರಣ ಅವರಿಂದ 2021ರಲ್ಲಿ ಉದ್ಘಾಟನೆ.
-
ಸುನಿತ ಅರುಣ್ ಕುಮಾರ್ ಅವರು ಬಳಗದ ಅಧ್ಯಕ್ಷರಾದ ಡಾ. ವಿಜಯೇಂದ್ರ ಮುನಿಕೋಟಿ ಯವರ ನೇತೃತ್ವದಲ್ಲಿ ಬರ್ಲಿನ್ ಕನ್ನಡ ಶಾಲೆಯನ್ನು ಪ್ರಾರಂಭ ಮಾಡಿದರು.
-
ಕನ್ನಡ ಕಲಿಕೆ - ಕನ್ನಡಿರಿಗೆ ಮತ್ತು ಕನ್ನಡೇತರರಿಗೆ
-
ನಮ್ಮ ನಾಡು, ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವುದು.
ಪಠ್ಯ ಪುಸ್ತಕಗಳು
ಕನ್ನಡ ಅಕಾಡೆಮಿ USA ಪುಸ್ತಕಗಳು
-
ಸ್ವರ ಬಲ್ಲ (1 ಮತ್ತು 2)
-
ಅಕ್ಷರ ಬಲ್ಲ (1 ಮತ್ತು 2)
-
ಪದ ಬಲ್ಲ (1 ಮತ್ತು 2)
-
ಜಾಣ (1 ಮತ್ತು 2)
ಪಠ್ಯಕ್ರಮ
-
Google Classroom (LMS tool) ಮೂಲಕ ತರಗತಿಗಳು
-
ತರಗತಿಗಳು ವಯೋ ಆಧಾರಿತ (video)
-
ನಾಲ್ಕು ಪ್ರತ್ಯೇಕ ತರಗತಿಗಳು
-
Google Jamboard
-
-
ವಾರಕ್ಕೆ ಒಂದು ಗಂಟೆ ಪಾಠ: ಪ್ರತಿ ಭಾನುವಾರ
-
ವರ್ಷಕ್ಕೆ ಎರಡು ಸೆಮಿಸ್ಟರ್‌ಗಳು
-
Online Assignments / ಮನೆಗೆಲಸ
-
Online Exams / ಮೌಲ್ಯಮಾಪನ
-
ಪರೀಕ್ಷೆಯ ನಂತರ ಪ್ರಮಾಣಪತ್ರ
ಶಿಕ್ಷಕಿಯರು
-
ಶ್ರೀಮತಿ ಸುನೀತಾ ಅರುಣ್ ಕುಮಾರ್ ರವರು ಮೈಸೂರಿನ ಬಿ.ಎಡ್ ಕಾಲೇಜುಗಳಲ್ಲಿ, ಬೆಂಗಳೂರಿನ ಪದವಿ ಹಾಗೂ ಪದವಿಪೂರ್ವ ಕಲೇಜುಗಳಲ್ಲಿ ಗಣಿತಶಾಸ್ತ್ರದ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿದ್ದು ಬೋಧನೆಯಲ್ಲಿ ಅನುಭವವನ್ನು ಹೊಂದಿದ್ದಾರೆ.
-
ಶ್ರೀಮತಿ ಭವ್ಯ ವೆಂಕಟಗಿರಿ ಅವರು Think Project GmbH ದಲ್ಲಿ ಪರೀಕ್ಷಾ ವಿಶ್ಲೇಷಕ / ಪರೀಕ್ಷಾ ನಿರ್ವಾಹಕಿ ಯಾಗಿ ಕೆಲಸ ಮಾಡುತಿದ್ದಾರೆ.
-
ಶ್ರೀಮತಿ ಅನುಷಾ ಪ್ರಭಾಕರ್ ರವರು SAP ಸಲಹೆಗಾರರು.
-
ಶ್ರೀಮತಿ ರೀನಾ ಪ್ರಭಾಕರ್ ರವರು Salesforce GmbH ದಲ್ಲಿ ನಿರ್ದೇಶಕಿ.
-
ಶ್ರೀಮತಿ ಲಕ್ಷ್ಮಿ ಸುಂದರ್ ರವರು ದಂತವೈದ್ಯೆ. ಕ್ಲಿನಿಕಲ್ ರಿಸರ್ಚ್ ಅಸೋಸಿಯೇಟ್ (ಪುನರುತ್ಪಾದಕ ದಂತವೈದ್ಯಶಾಸ್ತ್ರ) ಯುರೋಪ್ ಮತ್ತು ಭಾರತದಲ್ಲಿನ ನಮ್ಮದೇ ಆದ ಎರಡು ಇಟಿ ಕಂಪನಿಗಳಿಗೆ ಮುಖ್ಯ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಮತ್ತು ಎಸ್ಎಕ್ಯುಟಿವ್ ಸಂಗೀತ ಶಿಕ್ಷಕಿ (GMA)